After BJP spokesperson Sambit Patra's remark on Congress president Rahul Gandhi's Gotra, Congress reacts and tells that, Rahul's Gotra is Bharatiya! <br /><br />ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಅವರ 'ಗೋತ್ರ' ಯಾವುದು ಎಂಬ ಬಗ್ಗೆ ಬಿಜೆಪ ಪ್ರಶ್ನೆ ಎತ್ತಿತ್ತು. ಆ ಕುರಿತು ಇದೀಗ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಅವರ ಗೋತ್ರ ಯಾವುದು ಎಂಬುದನ್ನು ಬಯಲುಮಾಡಿದೆ!